false pretences
ನಾಮವಾಚಕ
  1. ಖೋಟಾ ಸುದ್ದಿ; ತಪ್ಪು ಹೇಳಿಕೆಗಳು; ಮೋಸ ಮಾಡುವ ಉದ್ದೇಶದಿಂದಲೇ ಕೊಟ್ಟ ಸುಳ್ಳು ಸುದ್ದಿಗಳು ಯಾ ತಪ್ಪು ಹೇಳಿಕೆಗಳು.
  2. ಮೋಸ; ಮೋಸದ ವರ್ತನೆ; ವಂಚನೆಯ ಕೃತ್ಯಗಳು; ಮೋಸಮಾಡುವ ಉದ್ದೇಶದಿಂದ ಮಾಡಿದ (ನ್ಯಾಯಬಾಹಿರ) ಕೃತ್ಯಗಳು: obtain money by (or on or under) false pretences ಮೋಸದ ಮೂಲಕ ಹಣ ಪಡೆ.